Skip to content
July 9, 2025
  • Youtube
  • Instagram
  • Twitter
  • Whatsapp
cropped-cropped-download.png

Newsbit.live

Primary Menu
  • ರಾಜಕೀಯ
  • ಸಿನಿಮಾ
  • ವೈರಲ್ ಸುದ್ದಿ
  • ದೇಶ
  • ಕ್ರೈಂ
  • ಬೆಂಗಳೂರು
  • ಟಾಪ್ ನ್ಯೂಸ್
  • ಕ್ರೀಡೆ
  • ಟೆಕ್
  • ಕೋರ್ಟ್‌
  • ವಿದೇಶ
Subscribe

Home » Bengaluru » RCB: ವಿರಾಟ್‌ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟ ಡಿಕೆಶಿ

  • Bengaluru
  • Karnataka
  • Sports

RCB: ವಿರಾಟ್‌ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟ ಡಿಕೆಶಿ

Newsbit.live June 4, 2025
WhatsApp Image 2025-06-04 at 4.15.02 PM

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ ಟ್ರೋಫಿಯನ್ನು ಆರ್‌ಸಿಬಿ ಗೆದ್ದಿದ್ದು, ಇದೀಗ ತವರಿಗೆ ಆಗಮಿಸಿದ್ದಾರೆ. ವಿಶೇಷ ವಿಮಾನದಲ್ಲಿ ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದ ಆಟಗಾರರನ್ನು ಆರ್‌ಸಿಬಿ ಫ್ಯಾನ್ಸ್‌ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ.

Welcome Home Boys♥️🏆

18 ವರ್ಷಗಳ ಕನಸನ್ನು 18ನೇ ಐಪಿಎಲ್ ಆವೃತ್ತಿಯಲ್ಲಿ ನನಸು ಮಾಡಿ, ನಮ್ಮ ಹುಡುಗ್ರು ತವರಿನ ಅಂಗಳಕ್ಕೆ ವಾಪಸ್ಸಾಗಿದ್ದಾರೆ.

ಈ ಶುಭ ಸಂದರ್ಭದಲ್ಲಿ, ಇತಿಹಾಸ ಸೃಷ್ಟಿಸಿದ ಆರ್‌ಸಿಬಿ ತಂಡಕ್ಕೆ ಕರ್ನಾಟಕದ ಮಣ್ಣಿನಿಂದ ಪ್ರೀತಿಯ, ಭವ್ಯ ಸ್ವಾಗತ!

Truly an honour to welcome you all to #NammaBengaluru!… pic.twitter.com/u3mnRjKp2O

— DK Shivakumar (@DKShivakumar) June 4, 2025

ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆರ್‌ಸಿಬಿ ಆಟಗಾರರನ್ನು ಡಿಸಿಎಂ ಡಿ.ಕೆ ಶಿವಕುಮಾರ್‌ ಸ್ವಾಗತ ಮಾಡಿದ್ರು. ಈ ವೇಳೆ ಆರ್‌ಸಿಬಿ ಆಟಗಾರ ವಿರಾಟ್‌ ಕೊಹ್ಲಿಗೆ ಕನ್ನಡದ ಬಾವುಟ ನೀಡಿದರು.ಹೆಚ್‌ಎಎಲ್‌ ಸುತ್ತಮುತ್ತ ಆರ್‌ಸಿಬಿ ಫ್ಯಾನ್ಸ್‌ ಘೋಷಣೆ ಕೂಗಿ ಸ್ವಾಗತಿಸಿದರು.

Dreaming of this moment for 18 years and it’s finally here, bigger, better than we ever imagined♥️

ನಾವು ಸೋಲಲ್ಲ, ಹಿಂದೆ ಸರಿಯಲ್ಲ;
ಎದೆ ತಟ್ಟಿ ನಿಲ್ತೀವಿ – ಗೆಲ್ತೀವಿ!#RoyalChallengersBengaluru #RCB pic.twitter.com/h3XmK766Gc

— DK Shivakumar (@DKShivakumar) June 4, 2025

ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 6 ರನ್‌ಗಳ ರೋಚಕ ಜಯ ಸಾಧಿಸಿತು. 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್‌ ಟ್ರೋಫಿ ಎತ್ತಿ ಹಿಡಿಯಿತು. ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಇದು ನಿಜಕ್ಕೂ ಐತಿಹಾಸಿಕ ಕ್ಷಣವಾಗಿತ್ತು.

Share this…
  • Facebook
  • Twitter
  • Copy

Continue Reading

Previous: ಬೆಂಗಳೂರಿಗೆ ಆರ್‌ಸಿಬಿ ತಂಡ; ವಿಜಯೋತ್ಸವ ಎಲ್ಲೆಲ್ಲಿ..? ಏನು..?
Next: BREAKING NEWS: ಸ್ಟೇಡಿಯಂ ಬಳಿ ಆರ್‌ಸಿಬಿ ಫ್ಯಾನ್‌ಗೆ ಹೃದಯಾಘಾತ!

Related News

WhatsApp Image 2025-06-04 at 5.41.37 PM
  • Bengaluru
  • Crime
  • Karnataka

BREAKING NEWS: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಾವಿನ ಸಂಖ್ಯೆ 11ಕ್ಕೆ ಏರಿಕೆ!

Newsbit.live June 4, 2025
WhatsApp Image 2025-06-04 at 9.11.07 AM
  • Bengaluru
  • Karnataka
  • Sports

BREAKING NEWS: ಸ್ಟೇಡಿಯಂ ಬಳಿ ಆರ್‌ಸಿಬಿ ಫ್ಯಾನ್‌ಗೆ ಹೃದಯಾಘಾತ!

Newsbit.live June 4, 2025
RCB WIN
  • Sports

ಬೆಂಗಳೂರಿಗೆ ಆರ್‌ಸಿಬಿ ತಂಡ; ವಿಜಯೋತ್ಸವ ಎಲ್ಲೆಲ್ಲಿ..? ಏನು..?

Newsbit.live June 4, 2025

Popular

  • Bengaluru
  • Crime
  • International
  • Karnataka
  • National
  • Politics
  • Sports

You may have missed

WhatsApp Image 2025-06-04 at 5.41.37 PM
  • Bengaluru
  • Crime
  • Karnataka

BREAKING NEWS: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಾವಿನ ಸಂಖ್ಯೆ 11ಕ್ಕೆ ಏರಿಕೆ!

Newsbit.live June 4, 2025
WhatsApp Image 2025-06-04 at 9.11.07 AM
  • Bengaluru
  • Karnataka
  • Sports

BREAKING NEWS: ಸ್ಟೇಡಿಯಂ ಬಳಿ ಆರ್‌ಸಿಬಿ ಫ್ಯಾನ್‌ಗೆ ಹೃದಯಾಘಾತ!

Newsbit.live June 4, 2025
WhatsApp Image 2025-06-04 at 4.15.02 PM
  • Bengaluru
  • Karnataka
  • Sports

RCB: ವಿರಾಟ್‌ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟ ಡಿಕೆಶಿ

Newsbit.live June 4, 2025
RCB WIN
  • Sports

ಬೆಂಗಳೂರಿಗೆ ಆರ್‌ಸಿಬಿ ತಂಡ; ವಿಜಯೋತ್ಸವ ಎಲ್ಲೆಲ್ಲಿ..? ಏನು..?

Newsbit.live June 4, 2025
  • Contact Us
  • Privacy Policy
  • Terms and Conditions
  • Youtube
  • Instagram
  • Twitter
  • Whatsapp
Copyright © All rights reserved. | MoreNews by AF themes.