Skip to content
July 9, 2025
  • Youtube
  • Instagram
  • Twitter
  • Whatsapp
cropped-cropped-download.png

Newsbit.live

Primary Menu
  • ರಾಜಕೀಯ
  • ಸಿನಿಮಾ
  • ವೈರಲ್ ಸುದ್ದಿ
  • ದೇಶ
  • ಕ್ರೈಂ
  • ಬೆಂಗಳೂರು
  • ಟಾಪ್ ನ್ಯೂಸ್
  • ಕ್ರೀಡೆ
  • ಟೆಕ್
  • ಕೋರ್ಟ್‌
  • ವಿದೇಶ
Subscribe

Home » BREAKING NEWS: ವ್ಯಾನ್‌ ಮೇಲೆ ಲಾರಿ ಪಲ್ಟಿ; ಒಂದೇ ಕುಟುಂಬದ 9 ಮಂದಿ ಸಾವು!

  • National

BREAKING NEWS: ವ್ಯಾನ್‌ ಮೇಲೆ ಲಾರಿ ಪಲ್ಟಿ; ಒಂದೇ ಕುಟುಂಬದ 9 ಮಂದಿ ಸಾವು!

Newsbit.live June 4, 2025
Accident

ಮಧ್ಯ ಪ್ರದೇಶ: ಸಿಮೆಂಟ್‌ ಲಾರಿಯೊಂದು ವ್ಯಾನ್‌ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಜಬುವಾ ಬಳಿ ಮಧ್ಯಾರಾತ್ರಿ 2:30ಕ್ಕೆ ನಡೆದಿದೆ.

ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಕುಟುಂಬವೊಂದು ವ್ಯಾನ್‌ನಲ್ಲಿ ತೆರಳುತ್ತಿತ್ತು. ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸಿಮೆಂಟ್‌ ಲಾರಿಯೊಂದು ನಿಯಂತ್ರಣ ತಪ್ಪಿ ವ್ಯಾನ್‌ ಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ 9 ಮಂದಿ ಪ್ರಾಣ ಕಳೆದುಕೊಂಡಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.

Share this…
  • Facebook
  • Twitter
  • Copy

Continue Reading

Previous: ನಿಗೂಢ ಪ್ರಾಣಿ ದಾಳಿ; 12 ದಿನದಲ್ಲಿ 6 ಮಂದಿ ಸಾವು!
Next: Hemavathi link Canal: ಹೋರಾಟಗಾರರ ವಿರುದ್ಧ ಕೇಸ್‌ ಹಿಂಪಡೆಯಲು ಸಂಸದ ವಿ.ಸೋಮಣ್ಣ ಆಗ್ರಹ

Related News

04
  • National

ನಿಗೂಢ ಪ್ರಾಣಿ ದಾಳಿ; 12 ದಿನದಲ್ಲಿ 6 ಮಂದಿ ಸಾವು!

Newsbit.live June 4, 2025

Popular

  • Bengaluru
  • Crime
  • International
  • Karnataka
  • National
  • Politics
  • Sports

You may have missed

WhatsApp Image 2025-06-04 at 5.41.37 PM
  • Bengaluru
  • Crime
  • Karnataka

BREAKING NEWS: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಾವಿನ ಸಂಖ್ಯೆ 11ಕ್ಕೆ ಏರಿಕೆ!

Newsbit.live June 4, 2025
WhatsApp Image 2025-06-04 at 9.11.07 AM
  • Bengaluru
  • Karnataka
  • Sports

BREAKING NEWS: ಸ್ಟೇಡಿಯಂ ಬಳಿ ಆರ್‌ಸಿಬಿ ಫ್ಯಾನ್‌ಗೆ ಹೃದಯಾಘಾತ!

Newsbit.live June 4, 2025
WhatsApp Image 2025-06-04 at 4.15.02 PM
  • Bengaluru
  • Karnataka
  • Sports

RCB: ವಿರಾಟ್‌ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟ ಡಿಕೆಶಿ

Newsbit.live June 4, 2025
RCB WIN
  • Sports

ಬೆಂಗಳೂರಿಗೆ ಆರ್‌ಸಿಬಿ ತಂಡ; ವಿಜಯೋತ್ಸವ ಎಲ್ಲೆಲ್ಲಿ..? ಏನು..?

Newsbit.live June 4, 2025
  • Contact Us
  • Privacy Policy
  • Terms and Conditions
  • Youtube
  • Instagram
  • Twitter
  • Whatsapp
Copyright © All rights reserved. | MoreNews by AF themes.