Skip to content
July 9, 2025
  • Youtube
  • Instagram
  • Twitter
  • Whatsapp
cropped-cropped-download.png

Newsbit.live

Primary Menu
  • ರಾಜಕೀಯ
  • ಸಿನಿಮಾ
  • ವೈರಲ್ ಸುದ್ದಿ
  • ದೇಶ
  • ಕ್ರೈಂ
  • ಬೆಂಗಳೂರು
  • ಟಾಪ್ ನ್ಯೂಸ್
  • ಕ್ರೀಡೆ
  • ಟೆಕ್
  • ಕೋರ್ಟ್‌
  • ವಿದೇಶ
Subscribe

Home » Bramhos Missile » ಬ್ರಹ್ಮೋಸ್ ಕ್ಷಿಪಣಿ ದಾಳಿಯಾಗಿರುವುದು ನಿಜ: ಪಾಕ್ ಪ್ರಧಾನಿ

  • International

ಬ್ರಹ್ಮೋಸ್ ಕ್ಷಿಪಣಿ ದಾಳಿಯಾಗಿರುವುದು ನಿಜ: ಪಾಕ್ ಪ್ರಧಾನಿ

Newsbit.live May 30, 2025
Bramhos

ಭಾರತ ನಡೆಸಿದ ಆಪರೇಷನ್ ಸಿಂಧೂರದಿ ಬಗ್ಗೆ ಪಾಕ್ ಒಪ್ಪಿಕೊಂಡು ಮತ್ತಷ್ಟು ಸತ್ಯಗಳನ್ನು ಹೊರಹಾಕಿದೆ. ಪಾಕಿಸ್ತಾನದ ರಾವಲ್ಪಿಂಡಿ ವಿಮಾನ ನಿಲ್ದಾಣದ ಮೇಲೆ ಬ್ರಹ್ಮೋಸ್ ಕ್ಷಿಪಣಿ ದಾಳಿಯಾಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಅಜೆರ್ಬೈಜಾನ್‌ನಲ್ಲಿ ನಡೆದ ತ್ರಿಪಕ್ಷೀಯ ಶೃಂಗಸಭೆಯಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಷರೀಫ್, ಮೇ10ಕ್ಕೆ ಬೆಳಗಿನ ಪ್ರಾರ್ಥನೆ ಬಳಿಕ ಭಾರತದ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಯಿತು. ಆದ್ರೆ ನಾವು ದಾಳಿ ಮಾಡುವ ಮೊದಲೇ ಭಾರತ ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸಿದೆ ಎಂದರು.

ಬ್ರಹ್ಮೋಸ್ ಕ್ಷಿಪಣಿ ದಾಳಿಯಿಂದ ಪಾಕ್‌ನ ಹಲವು ಮಿಲಿಟರಿ ಕೇಂದ್ರಗಳು ಹಾಗೂ ವಾಯುನೆಲೆಗಳ ಮೇಲೆ ನಾಶವಾಗಿದೆ. ರಾವಲ್ಪಿಂಡಿಯ ನೂರ್‌ ಖಾನ್‌ ಮತ್ತು ಮುರಿಯ್‌ನ ವಾಯುನೆಲೆಗಳು ಧ್ವಂಸಗೊಂಡಿದೆ. ಇದರಿಂದ ನಮ್ಮ ಯೋಜಿತ ದಾಳಿ ತಲೆಕೆಳಗಾಯಿತು ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.

Share this…
  • Facebook
  • Twitter
  • Copy

Continue Reading

Previous: IPL 2025: ಫೈನಲ್ಸ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ: ಈ ಸಲ ಕಪ್‌ ನಮ್ದೇ ಎನ್ನುತ್ತಿರುವ ಫ್ಯಾನ್ಸ್‌
Next: ಜೈಷ್‌ ಎ ಮೊಹಮ್ಮದ್‌ ಹೆಸರಲ್ಲಿ ಹಿಂದೂ ಮುಖಂಡನಿಗೆ ಬೆದರಿಕೆ!

Popular

  • Bengaluru
  • Crime
  • International
  • Karnataka
  • National
  • Politics
  • Sports

You may have missed

WhatsApp Image 2025-06-04 at 5.41.37 PM
  • Bengaluru
  • Crime
  • Karnataka

BREAKING NEWS: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಾವಿನ ಸಂಖ್ಯೆ 11ಕ್ಕೆ ಏರಿಕೆ!

Newsbit.live June 4, 2025
WhatsApp Image 2025-06-04 at 9.11.07 AM
  • Bengaluru
  • Karnataka
  • Sports

BREAKING NEWS: ಸ್ಟೇಡಿಯಂ ಬಳಿ ಆರ್‌ಸಿಬಿ ಫ್ಯಾನ್‌ಗೆ ಹೃದಯಾಘಾತ!

Newsbit.live June 4, 2025
WhatsApp Image 2025-06-04 at 4.15.02 PM
  • Bengaluru
  • Karnataka
  • Sports

RCB: ವಿರಾಟ್‌ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟ ಡಿಕೆಶಿ

Newsbit.live June 4, 2025
RCB WIN
  • Sports

ಬೆಂಗಳೂರಿಗೆ ಆರ್‌ಸಿಬಿ ತಂಡ; ವಿಜಯೋತ್ಸವ ಎಲ್ಲೆಲ್ಲಿ..? ಏನು..?

Newsbit.live June 4, 2025
  • Contact Us
  • Privacy Policy
  • Terms and Conditions
  • Youtube
  • Instagram
  • Twitter
  • Whatsapp
Copyright © All rights reserved. | MoreNews by AF themes.